ರಾಮೇಶ್ವರಸ್ತು ಭಗವಾನ್ ಮಹನೀಯ ಕೀರ್ತಿ: |

ಸಂಪದ್ವರೇಣ್ಯಾಂ ಸತತಂ ಪ್ರಭಾತಿ ||

ಸೌಮಿತ್ರಿಣಾರಾಧಿತ ಪಾದ ಪದ್ಮಃ |

ಸರ್ವಂ ಸುಖಂ ದಿಶತು ಭಕ್ತ ನಾಯ ನಿತ್ಯಂ ||


ಶ್ರೀ ರಾಮೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ

ಮಂತಿಗೆಮನೆ, ತ್ಯಾಗಲಿ, ಸಿದ್ಧಾಪುರ, ಉತ್ತರ ಕನ್ನಡ

 

ಮನವಿ

ಮಾನ್ಯರೇ,

ಸಿದ್ಧಾಪುರ ತಾಲ್ಲೂಕು ತ್ಯಾಗಲಿ ಮಂತಿಗೆಮನೆ ಶ್ರೀ ರಾಮೇಶ್ವರ ದೇವಸ್ಥಾನಕ್ಕೆ ತನ್ನದೇ ಆದ ನಾಲ್ಕು ಶತಮಾನಗಳಿಗೂ ಹಳೆಯದಾದ ಇತಿಹಾಸವಿದೆ.ಕಾಲಕ್ರಮದಲ್ಲಿ ಜೀರ್ಣಗೊಂಡ ದೇವಾಲಯದ ಕಟ್ಟಡದ ಜೀರ್ಣೋದ್ಧಾರ ಕಾರ್ಯವನ್ನು ಕಳೆದ 25 ವರ್ಷಗಳ ಹಿಂದೆ ಕೈಗೆತ್ತಿಕೊಂಡಾಗ ಹಳೆಯ ದೇವಸ್ಥಾನ ಕೆಡವಿ ಹೊಸದಾಗಿ ಗರ್ಭಗೃಹ ನಿರ್ಮಿಸಿ ಲಿಂಗ ಪ್ರತಿಷ್ಠಾಪನೆ ಮಾಡಿದ್ದಾಗಿರುತ್ತದೆ.

ಕಾರಣಾಂತರಗಳಿಂದ ದೇವಸ್ಥಾನ ಪೂರ್ಣಗೊಳ್ಳದೇ ನಿಂತಿರುತ್ತದೆ.ಪ್ರಸ್ತುತ ಗುರು-ಹಿರಿಯರು ಹಾಗೂ ಧರ್ಮಾಭಿಮಾನಿಗಳ ಪ್ರೇರಣೆಯಿಂದ ಈ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಜೀರ್ಣೋದ್ಧಾರ ಸಮಿತಿಯೊಂದನ್ನು ರಚಿಸಿ ಕಾರ್ಯಪ್ರವೃತ್ತರಾಗಿದ್ದೇವೆ.ದೇವಾಲಯದ ನಿರ್ಮಾಣ ಪೂರ್ಣಗೊಳಿಸಲು ಸುಮಾರು ಹನ್ನೆರಡು ಲಕ್ಷ ರೂ. ಖರ್ಚು ಬರಬಹುದೆಂದು ಅಂದಾಜು ಮಾಡಲಾಗಿದ್ದು ದೇವಾಲಯದ ನೀಲಿ ನಕ್ಷೆ ಹಾಗೂ ಖರ್ಚಿನ ಯೋಜನೆಯನ್ನು ಸಿದ್ಧಪಡಿಸಲಾಗಿದೆ.ಧರ್ಮಾಭಿಮಾನಿಗಳಾದ ತಾವು ಈ ಕಾರ್ಯಕ್ಕೆ ಉದಾರ ದೇಣಿಗೆ ನೀಡಿ ಈ ಪವಿತ್ರ ಕಾರ್ಯವನ್ನು ಪೂರ್ಣಗೊಳಿಸಲು ನೆರವು ನೀಡುವುದರೊಂದಿಗೆ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ.

ಅಧ್ಯಕ್ಷರು
ಕಾರ್ಯದರ್ಶಿ
ಎನ್. ಜಿ. ಭಟ್ಟ, ಚಿತ್ರಗಿ
ಸುಬ್ರಾಯ ಹೆಗಡೆ
ವಕೀಲರು, ಶಿರಸಿ
ಮಂತಿಗೆಮನೆ
08389-281554 / 9731155990

ಆಡಳಿತ ಮಂಡಳಿ ಹಾಗೂ ಸರ್ವ ಸದಸ್ಯರು

 

Sri Rameshwara Temple Renovation Committee
Mantigemane, Tyagali, Siddapura, Uttara Kannada

 

AN APPEAL

 

Dear Devotees

Sri Rameshwara Temple is located at Mantigemane, Tyagli, Siddapura has its own myth. This age old temple is now in shambles. We have decided to renovate it. The building plan and budget estimation has been already done.

Construction has started and the project is estimated to cost 12 lakh. Therefore, we appeal to you to donate generously for this meritorious cause. Kindly join hands with us in this renovation work and be worthy of God's grace. May Shri Rameshwara bless you all.

 

with regards,

Yours Faithfully

N. G. Bhat, Chitragi
Subraya Hegde
President
Secretary
08389-281554 / 9731155990

 

ತಾವು ಚೆಕ್ / ಡ್ರಾಪ್ಟ್ ಮೂಲಕ ದೇಣಿಗೆಯನ್ನು "ಶ್ರೀ ರಾಮೇಶ್ವರ ದೇವಸ್ಥಾನ ಮಂತಿಗೆಮನೆ" ಎಂದು ಕಳುಹಿಸಿ. ನೇರವಾಗಿ ಬ್ಯಾಂಕ ಖಾತೆಗೆ ಜಮಾ ಮಾಡುವದಾದಲ್ಲಿ ಉಳಿತಾಯ ಖಾತೆ ಸಂಖ್ಯೆ 16027 ವಿಜಯಾ ಬ್ಯಾಂಕ ಶಿರಸಿ

ದೇವ ಸೇವಾಕಾರ್ಯಕ್ಕೆ ತಮ್ಮ ಸಹಾಯ-ಸಹಕಾರ ದೇವರಿಗೊಂದು ಗುಡಿ ನಿರ್ಮಿಸುವ ನಮ್ಮ ಕಾರ್ಯಕ್ಕೆ ಬಲ ತುಂಬುವುದು

 
Click on images to view enlarged version

ಪ್ರಸ್ಥುತ ಕಾರ್ಯ ಪ್ರಗತಿ

ದೇವಸ್ಥಾನ ಮೊದಲ ಸ್ವರೂಪ -1

ದೇವಸ್ಥಾನ ಮೊದಲಸ್ವರೂಪ -2

ಶ್ರೀ ದೇವರ ಪ್ರಸ್ಥುತ ಆವಾಸ 1

ಶ್ರೀ ದೇವರ ಪ್ರಸ್ಥುತ ಆವಾಸ 2

ಜಾಗವನ್ನು ಸಮತಟ್ಟುಗೊಳಿಸಿ ಅಡಿಪಾಯ ನಿರ್ಮಾಣ 1

ಜಾಗವನ್ನು ಸಮತಟ್ಟುಗೊಳಿಸಿ ಅಡಿಪಾಯ ನಿರ್ಮಾಣ 2

ತೀರ್ಥ ಕೆರೆ (ಮೊದಲು)

ತೀರ್ಥ ಕೆರೆ (ಪ್ರಸ್ಥುತ)

ತೀರ್ಥ ಕೆರೆ (ಮೊದಲು)

ತೀರ್ಥ ಕೆರೆ (ಪ್ರಸ್ಥುತ)

ಸುಬಧ್ರ ಅಡಿಪಾಯ 1

ಸುಭದ್ರ ಅಡಿಪಾಯ 2

ಗರ್ಭಗೃಹ ಮತ್ತು ಪ್ರಾಕಾರ ಗೋಡೆ ನಿರ್ಮಾಣ 1

ಗರ್ಭಗೃಹ ಮತ್ತು ಪ್ರಾಕಾರ ಗೋಡೆ ನಿರ್ಮಾಣ 2

ಗರ್ಭಗೃಹ ಮತ್ತು ಪ್ರಾಕಾರ ಗೋಡೆ ನಿರ್ಮಾಣ 3

ಗರ್ಭಗೃಹ ಮತ್ತು ಪ್ರಾಕಾರ ಗೋಡೆ ನಿರ್ಮಾಣ 4